ದಾವಣಗೆರೆ ನಗರವಾಣಿ ಪತ್ರಿಕೆ 50 ವರ್ಷಗಳನ್ನು ಪೂರೈಸುವ ಮೂಲಕ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದೆ. ಪತ್ರಿಕೆಯ ಸಂಸ್ಥಾಪಕರಾದ ದಿ. ಸಿ ಕೇಶವಮೂರ್ತಿ ಅವರು, 1973ರಲ್ಲಿ ಸ್ಥಳೀಯ ಜನ ಸಮಸ್ಯೆಗಳ ಕನ್ನಡಿಯಾಗಿ ದಾವಣಗೆರೆ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಮೂಲಕ ಜಿಲ್ಲೆಯ ಪ್ರಥಮ ಸ್ಥಳೀಯ ಪತ್ರಿಕೆ ಎಂಬ ಹೆಗ್ಗಳಿಕೆಯನ್ನು ದಾವಣಗೆರೆ ನಗರವಾಣಿ ಹೊಂದಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ದಿನಪತ್ರಿಕೆಗೆ ನೀಡಲಾಗುವ 'ಆಂದೋಲನ' ಪ್ರಶಸ್ತಿಯನ್ನು ದಾವಣಗೆರೆ ನಗರವಾಣಿ 2017 ರಲ್ಲಿ ತನ್ನ ಮುಡಿಗೇರಿಸಿಕೊಂಡಿದೆ. 1992ರಲ್ಲಿ ದಾವಣಗೆರೆಯಲ್ಲಿ ನಡೆದ ಕೋಮುಗಲಭೆ ಸಂದರ್ಭದಲ್ಲಿ ಶಾಂತಿ ಸ್ಥಾಪನೆಯಲ್ಲಿ ದಾವಣಗೆರೆ ನಗರವಾಣಿ ಪ್ರಮುಖ ಪಾತ್ರ ವಹಿಸಿತ್ತು. ನಗರವಾಣಿ ಹೆಸರಿನಲ್ಲಿ ಅನೇಕ ಪತ್ರಿಕೆಗಳು ಪ್ರಾರಂಭವಾದರೂ ಕೂಡ 51ನೇ ವರ್ಷದಲ್ಲಿ ವರ್ಷದಲ್ಲಿ ಮುನ್ನುಗ್ಗುತ್ತಿರುವ ದಾವಣಗೆರೆ ನಗರವಾಣಿ ಪತ್ರಿಕೆಯನ್ನು ಓದುಗರು ಈಗಲೂ ಜಿಲ್ಲೆಯ ನಂ.1 ಪತ್ರಿಕೆ ಸ್ಥಾನದಲ್ಲಿ ಇಟ್ಟಿದ್ದಾರೆ.
E PAPER Top | 8 Cm x 5 Cm | 2,000 Rs |
E PAPER Bottom | 3 Cm x 10 Cm | 1,500 Rs |
E PAPER Side | 2 Cm x 5 Cm | 500 Rs |
E PAPER Top | 8 Cm x 5 Cm | 30,000 Rs |
E PAPER Bottom | 3 Cm x 10 Cm | 22,500 Rs |
E PAPER Side | 2 Cm x 5 Cm | 7,500 Rs |
B.N.Mallesh
Editor | 9844060736 |
Email us | dngrvani@gmail.com |
For Advertising | 08192-254186 8310645233 |
Suresh Kakkaragolla WhatsUp |